NFO ಎಂದರೇನು?
NFO (New Fund Offer, ಹೊಸ ಫಂಡ್ ಆಫರ್) ಎಂದರೆ ಫಂಡ್ ಸಂಸ್ಥೆ ಒಂದು ಹೊಸ ಸ್ಕೀಮ್ ಅನ್ನು ಆರಂಭಿಸಿ, ಸೀಮಿತ ಅವಧಿಗೆ ಮೊದಲ ಬಾರಿಗೆ ಯೂನಿಟ್‌ಗಳನ್ನು ಮಾರುವುದು; ಸಾಮಾನ್ಯವಾಗಿ ಪ್ರತಿ ಯೂನಿಟ್‌ಗೆ ₹10.
₹10 ರ NFO ಬೆಲೆ ಇದೆ ಎಂದ ಮಾತ್ರಕ್ಕೆ ಅದು ಈಗಿರುವ ಫಂಡ್‌ಗಿಂತ ಅಗ್ಗ ಎಂದಲ್ಲ. ಹೊಸ ಫಂಡ್‌ಗೆ ಯಾವುದೇ ಹಿಂದಿನ ದಾಖಲೆ (ಟ್ರ್ಯಾಕ್ ರೆಕಾರ್ಡ್) ಇರುವುದಿಲ್ಲ, ಹಾಗಾಗಿ ಅದೇ ವರ್ಗದ ಹಳೆಯ, ನೆಲೆಯೂರಿದ ಫಂಡ್‌ಗಳ ಜೊತೆ ಎಚ್ಚರಿಕೆಯಿಂದ ಹೋಲಿಸಿ ನೋಡಿ.
ನವೀಕರಿಸಲಾಗಿದೆ: